flat spin
ನಾಮವಾಚಕ
  1. (ವಾಯುಯಾನ) ಚಪ್ಪಟೆಗಿರಕಿ; ವಿಮಾನವು ಮೂತಿಯನ್ನು ಬಾಗಿಸದೆ ಸ್ವಲ್ಪ ಪ್ರದೇಶದಲ್ಲೇ ಸುತ್ತುಹಾಕುತ್ತ ಕೆಳಕ್ಕಿಳಿಯುವುದು.
  2. (ಆಡುಮಾತು) ಗಾಬರಿ ಯಾ ತಳಮಳ.